ವಡ್ಢಾರಾಧನೆ ಕಥೆಗಳು ಭದ್ರಬಾಹು ಭಟ್ಟಾರಕರ ಕಥೆ ೧,ಭದ್ರಬಾಹು ಭಟ್ಟಾರರ ಕತೆ ಯಾವ ಗಾಹೆಯಿಂದ ಆರಂಭವಾಗುತ್ತದೆ? ಉ-ಓಮೋದರಿಏ ಘೋರಾಎ ಭದ್ರಬಾಹು ಅಸಂಕಿಲಿಟ್ಟಮದೀ..... ೨,ಕೌಡಿನಿ ನಗರದ ಅರಸ ಯಾರು?ಆತನ ಹೆಂಡತಿಯ ಹೆಸರೇನು? ಉ-ಪದ್ಮರಥ ಪದ್ಮಶ್ರೀ ೩,ಪದ್ಮರಥನ ಪುರೋಹಿತ ಯಾರು? ಉ-ಸೋಮಶರ್ಮ ೪,ಭಾರ್ಯೆ ಪದದ ಅರ್ಥವೇನು? ಉ-ಹೆಂಡತಿ ೫,ಪ್ರತ್ಯಕ್ಷ ಶ್ರೀಯಾದೇವತೆಯನೆ ಬಳಲುವವರು ಯಾರು? ಉ-ಸೋಮಶ್ರೀ ೬,ಭದ್ರಬಾಹುವಿನ ತಂದೆ ತಾಯಿಯ ಹೆಸರೇನು? ಉ-ಸೋಮಶರ್ಮ ಸೋಮಶ್ರೀ ೭,ಭದ್ರಬಾಹುವಿಗೆ ಎಲ್ಲಾ ವಿಧದ ಶಾಸ್ತ್ರಗಳನ್ನು ಕಲಿಸಿದವರಾರು? ಉ-ಗೋವರ್ಧನ ಭಟಾರರು ೮,ಭದ್ರಬಾಹು ಯಾರ ಬಳಿ ತಪಸ್ಸನ್ನು ಕೈಗೊಂಡ? ಉ-ಗೋವರ್ಧನಭಟಾರರು ೯,ಜೈನಮುನಿ ಪರಂಪರೆಯಲ್ಲಿ ಮೂರನೆ ಮುನಿ ಯಾರು? ಉ-ವರ್ಧಮಾನ ೧೦,ಕೋಟೆಗಳಿಂದ ಪರಿವೇಷ್ಟಿತವಾದದ್ದು? ಉ-ಖೇಡ ೧೧,ತೊವೆ ಪದದ ಅರ್ಥ? ಉ-ಪಾಯಸ ೧೨,ಈ ಕತೆಯಲ್ಲಿ ಯಾರ ಬೆಳವಣಿಗೆಯನ್ನು ಬಿದಿಗೆಯ ಚಂದ್ರನಿಗೆ ಹೋಲಿಸಲಾಗಿದೆ? ಉ-ಭದ್ರಬಾಹು ೧೩,ಕೌಡಿನಿ ನಗರ ಯಾವ ನಾಡಲ್ಲಿದೆ? ಉ-ಪುರವರ್ಧನ ೧೪,ವರ್ಧಮಾನ ಭಟ್ಟಾರರು ಮೋಕ್ಷ ಹೊಂದಿದ ಬಳಿಕ ಬಂದ ನಾಲ್ಕನೆ ಶ್ರುತಕೇವಳಿಗಳು ಯಾರು? ಉ-ಗೋವರ್ಧನ ಭಟ್ಟಾರರು ೧೫,ಭದ್ರಬಾಹು ಭಟಾರರಿಗೆ ದಶದಿಕ್ಕುಗಳಲ್ಲಿ ನಿನ್ನ ಪಾಂಡಿತ್ಯದ ಯಶಸ್ಸನ್ನು ಪಸರಿಸು ಎಂದವರು ಯಾರು? ಉ-ಗೋವರ್ಧನ ಭಟಾರರು ೧೬,ಪ್ರತಿಮಾಯೋಗ ಕೈಗೊಂಡವರು ಯಾರು? ಉ-ಭದ್ರಬಾಹು ಭಟಾರರು ೧೭,ಸಮಾಧ...
ಪೋಸ್ಟ್‌ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌻ವಡ್ಡಾರಾಧನೆ ಪರಿಚಯದ ಪ್ರಶ್ನೆಗಳು 🌻 ✍ ಸತೀಶ ಸಿ ಹೇಮದಳ✍ ೧) ಇದರಲ್ಲಿ ವಡ್ಡಾರಾಧನೆಗೆ ಸಂಬಂಧಿಸಿಲ್ಲದ ಸಾಲು ಯಾವುದು ? # ಕನ್ನಡದ ಪ್ರಪ್ರಥಮ ಗದ್ಯಕೃತಿ # ಕನ್ನಡದ ಪ್ರಪ್ರಥಮ ಕಥಾ ಸಂಕಲನ # ಧಾರ್ಮಿಕ ಕಥಾಗುಚ್ಚ # ಉಪಸರ್ಗ ಕೇವಲಿಗಳ ಕಥೆ. 👉 ಮೇಲಿನ ಎಲ್ಲವೂ ಸಂಬಂಧಿಸಿವೆ. ೨) ವಡ್ಡಾರಾಧನೆ ಗದ್ಯಕೃತಿಯ ಕಾಲವನ್ನು ೯೨೦ ಎಂದು ಅಭಿಪ್ರಾಯ ಪಟ್ಟವರಾರು? 👉೨) ಡಿ,ಎಲ್,ನರಸಿಂಹಾಚಾರ್ಯರು. ೩)ವಡ್ಡಾರಾಧನೆಯ ಕರ್ತೃ......? 👉 ೩) ಶಿವಕೋಟ್ಯಾಚಾರ್ಯರು ೪) ಶಿವಕೋಟ್ಯಾಚಾರ್ಯರ ಮೂಲ ನೆಲಯಾವುದು? 👉 ೪) ಬಳ್ಳಾರಿ ಜಿಲ್ಲೆಯ,ಹೂವಿನಡಗಲಿಯ 'ಕೋಗಳಿ' ೫) ಶಿವಕೋಟ್ಯಾಚಾರ್ಯರ ಗುರುಗಳಾರು ? 👉 ೫)ಸ್ವಾಮಿ ಸುಮಂತ ಭದ್ರಾಚಾರ್ಯರು. ೬) ಹಳಗನ್ನಡದ ಪ್ರಪ್ರಥಮ ಕಥೆಗಾರ ಯಾರು ? 👉 ೬) ಶಿವಕೋಟ್ಯಚಾರ್ಯ ೭) ವಡ್ಡಾರಾಧನೆಯ ೫ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ರಸಪ್ರಶ್ನೆ ಸರಣಿ -1 ೧. "ಮೊಳೆದ ಸಂಧ್ಯಾಂಗನೆಗಂಬುಧಿ ನಿವಾಳಿಸಲೆಂದು ತಳೆದ ಮಾಣಿಕದ ಪೆರ್ಜೊಡರೊ" ಈ ವಾಕ್ಯವು ಯಾವ ಅಲಂಕಾರ ಕ್ಕೆ ಉದಾಹರಣೆ? ೨. ತನ್ನ ಕೃತಿಯು " ಛಂದಸ್ಸು ಲಕ್ಷಣದಲಂಕಾರ ಭಾವರಸವೊಂದಿ ಕಳೆಬೆತ್ತ ಸತ್ಕೃತಿ ಚಮತ್ಕೃತಿಯುಕ್ತವೊಂದುಮಿಲ್ಲದ ಕಾವ್ಯಮಶ್ರಾವ್ಯಂ" ಎಂದೂ' ವಿನೂತನ ಕವಿತೆ' ಎಂದು ಹೇಳಿದ ಕವಿ ಯಾರು? ೩. "ಕವಿತೆ ನೆಗಳ್ತೆಯಂ ನಿರಿಸೆ ಜೋಳದಪಾಳಿ ನಿಜಾಧಿನಾಥನಾಹವದೊಳಾರತಿ ನಾಯಕರ ಪಟ್ಟನೆ ಪಾರಿಸಿ ಸಂದ ಪೆಂಪು" ಎಂದು ಹೇಳಿದವರು ಯಾರು? ೪. 'ಜಿನಶಾಸನ ದೀಪಿಕೆ', 'ಜಿನ ಧರ್ಮ ಪತಾಕೆ' ಎಂದು ಯಾರನ್ನು ವರ್ಣಿಸಲಾಗಿದೆ? ೫. ದುರ್ಗಸಿಂಹನ ಪಂಚತಂತ್ರ ಕೃತಿಯಲ್ಲಿ ಅತೀ ದೀರ್ಘ ಪ್ರಕರಣ ಯಾವುದು? ೬. ಯಾರ ವಚನಗಳನ್ನು'ರೂಪಕ ಕಾವ್ಯ'ಗಳೆಂದು ಕರೆಯಲಾಗಿದೆ? ೭. "ವಿಚಾರಿಸಬೇಡದರಿಂ ರಳಕುಳಕ್ಷಳಂಗಳನಿದರೊಳ್" ಎಂದು ಹೇಳಿದವರು ಯಾರು? ೮. "ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ" ಈ ಮಾತಿನ ಉಲ್ಲೇಖ ಇರುವುದು ಯಾವ ಗ್ರಂಥದಲ್ಲಿ? ೯. "ಬುದ್ಧದೇವನೇ ದೇಶ ಭಾಷಾ ಸಾಹಿತ್ಯಗಳ ಬೀಜವನ್ನ ಬಿತ್ತಿದನೆಂದು" ಪ್ರತಿಪಾದಿಸಿದ ವಿದ್ವಾಂಸರು ಯಾರು? ೧೦. "ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನೋ ಭಕ್ತಿರಸವ ಬಿಟ್ಟು" ಈ ಕೀರ್ತನೆಯ ರಚನಾಕಾರರು ಯಾರು? ಈ ರಸಪ್ರಶ್ನೆ ತಯಾರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾಹಸಭೀಮ ವಿಜಯ 🌷ಪ್ರಶ್ನೆ - ಶ್ರುತಿ ಹೆಚ್🌷 1. ಕನ್ನಡದ ರತ್ನತ್ರಯರುಗಳನ್ನು ತಿಳಿಸಿ. 🔑ಪಂಪ ಪೊನ್ನ ರನ್ನ 2.ರತ್ನತ್ರಯರಲ್ಲಿ ರನ್ನ ಎಷ್ಟನೆಯವನು? 🔑ಮೂರನೆಯವನು 3.ರತ್ನತ್ರಯರನ್ನು ಮೊದಲ ಬಾರಿಗೆ ಹೆಸರಿಸಿದವರು ಯಾರು? 🔑 ರನ್ನ 4.ರನ್ನ ತನ್ನ ವೈಯಕ್ತಿಕ ವಿಷಯಗಳನ್ನು ಯಾವ ಕೃತಿಗಳಲ್ಲಿ ಹೇಳಿಕೊಂಡಿದ್ದಾನೆ? 🔑ಅಜಿತನಾಥ ಪುರಾಣ ಹಾಗೂ ಗದಾಯುದ್ದ 5.ರನ್ನ ಹುಟ್ಟಿದ್ದು ಯಾವಾಗ?ಯಾವ ಸಂವತ್ಸರದಲ್ಲಿ? 🔑ಕ್ರಿ.ಶ.949 ಸೌಮ್ಯ ಸಂವತ್ಸರ. 6.ರನ್ನನ ತಂದೆ ತಾಯಿಯ ಹೆಸರೇನು 🔑ಜೀನೇಂದ್ರ ವಲ್ಲಭ ಅಬ್ಬಲಬ್ಬೆ 7.ರನ್ನನ ಸಹೋದರರ ಹೆಸರೇನು? 🔑ರೇಚಣ ದೃಡಬಾಹು ಮಾರಯ್ಯ 8.ರನ್ನ ಜನಿಸಿದ ಸ್ಥಳ ಯಾವುದು? 🔑ಮುದುವೊಳಲ್ 9.ರನ್ನ ನ ಮಡದಿಯರ ಹೆಸರೇನು? 🔑ಜಕ್ಕಿ ಶಾಂತಿ 10.ರನ್ನನ ಮಕ್ಕಳ ಹೆಸರೇನು?ಯಾರ ನೆನಪಿಗಾಗಿ ಆ ಹೆಸರು ಇಡಲಾಗಿದೆ? 🔑ರಾಯ ಅತ್ತಿಮಬ್ಬೆ 9.ರನ್ನನ ವಂಶದ ಕುಲಕಸುಬು ಯಾವುದು? 🔑ಬಳೆಗಾರ ವೃತ್ತಿ 10.ರನ್ನನ ವಿದ್ಯಾಭ್ಯಾಸದ ಗುರುಗಳು ಯಾರು? 🔑ಶ್ರವಣ ಬೆಳಗೊಳದ ಜಿನಸೇನಾಚಾರ್ 11.ರನ್ನ ಯಾವ ಮತಧರ್ಮಕ್ಕೆ ಸೇರಿದವನು? 🔑ಜೈನ 12.ರನ್ನನ ಮತ್ತೋರ್ವ ಗುರು ಯಾರು? 🔑ಗಂಗ ಮಂಡಲದ ಅಜಿತ ಸೇನಾಚಾರ್ಯ 13.ರನ್ನ ಮೊದಲು ಯಾರ ಆಶ್ರಯದಲ್ಲಿದ್ದ? 🔑ಚಾವುಂಡರಾಯ 14.ರನ್ನನು ಕವಿಯಾಗುವುದಕ್ಕೆ ಮೊದಲು ಏನಾಗಿದ್ದ? 🔑ಪಂಡಿತ 15.ರನ್ನನಿಗೆ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಆದಿಪುರಾಣದ ೧೪ನೇ ಆಶ್ವಾಸ🌹 ಪ್ರಶ್ನೆ➖ರಾಜು. ೧.ಭರತನು ನನಗೆ ಹದಿನಾಲ್ಕು ರತ್ನಗಳಲ್ಲಿ ಶ್ರೇಷ್ಟವಾದುದು ಎಂದುದು? ✍ಚಕ್ರರತ್ನ. ೨.ತನ್ನಭಿಮಾನದ ಭುಜಬಲದುನ್ನತಿಯನೆ ಮೆರೆವವನು ಯಾರು? ✍ಬಾಹುಬಲಿ. ೩.ಭರತನ ಕೋಪವನ್ನು ಯಾವ ಲೀಲೆಗೆ ಹೋಲಿಸಲಾಗಿದೆ. ✍ಯಮನ ಲೀಲೆಗೆ. ೪.ಪಿರಿಯಣ್ಣನು ಯಾರಿಗೆ ಸಮ ✍ತಂದೆಗೆ ಸಮ. ೫.ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ಎಂದವರು? ✍ಭರತನ ತಮ್ಮಂದಿರು(ಬಾಹುಬಲಿ ಹೊರತು ಪಡಿಸಿ). ೬.ಭರತನ ತಮ್ಮಂದಿರು ಯಾರಿಗೆ ಎರಗುವುದು ಪರಾಭವ ಎಂದು ತಿಳಿದಿದ್ದರು. ✍ಭರತನಿಗೆ ೭.ಭರತನ ತಾಯಿ ಯಾರು? ✍ಯಶಶ್ವತಿ ದೇವಿ. ೮.ಭರತ ರೂಪದಲ್ಲಿ ಯಾರನ್ನು ಹೋಲುತ್ತಿದ್ದನು. ✍ಪುರುದೇವನನ್ನು. ೯.ಷಟ್ಖಂಡ ಮಂಡಲಗಳನ್ನು ಗೆದ್ದವರು ಯಾರು? ✍ಭರತ. ೧೦.ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ ಎಂದವರು? ✍ಬಾಹುಬಲಿ. ೧೧.ಸೋದರರೊಳು ಸೋದರರಂ ಕಾದಿಸುವುದು ಯಾವುದು? ✍ರಾಜಲಕ್ಷ್ಮಿ. ೧೨.ಭರತ ಬಾಹುಬಲಿ ಯುದ್ದಕ್ಕೆ ನಿಂತಾಗ ಹೇಗೆ ಕಾಣುತ್ತಿದ್ದರು. ✍ಅವನಿ. ೧೩.ಚಕ್ರರತ್ನದ ರಕ್ಷಕರು ಯಾರು? ✍ಯಕ್ಷಸಹಸ್ರರು. ೧೪.ಚಕ್ರರತ್ನವು ಯಾವ ಊರಿನ ಒಳಗೆ ಹೋಗದೆ ನಿಂತಿತು. ✍ಅಯೋಧ್ಯ. ೧೫.ಭರತನ ತಮ್ಮಂದಿರಲ್ಲಿ ಅತಿ ಶೂರ ಪರಾಕ್ರಮಿ ಯಾರು. ✍ಬಾಹುಬಲಿ. ೧೬.ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ್ದು ಯಾವುದಕ್ಕೆ ಹೋಲಿಸಿದೆ. ✍ಕನಕಾಚಲವನ್ನು ಘನ ಮರಕಶೈಲವು ಹೊತ್ತಿದೆಯಂಬಂತೆ. ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📜ಪಂಪನ ಆದಿಪುರಾಣ 14ನೇ ಆಶ್ವಾಸ 📜 🌞ಪ್ರಶ್ನೆಗಳು: ಪ್ರಭಾಕರ 1 .ದಿಗ್ವಿಜಯದಲ್ಲಿಯೇ ಅರವತ್ತು ಸಾವಿರ ವರ್ಷಗಳನ್ನು ಕಳೆದವರು? ಉತ್ತರ: ಭರತ 2.ಚಕ್ರರತ್ನದ ರಕ್ಷಕರಾಗಿದ್ದವರು ಯಾರು? ಉತ್ತರ: ಯಕ್ಷ ಸಹಸ್ರರು 3.ಚಕ್ರ ರತ್ನವು ಅಯೋಧ್ಯಾಪುರವನ್ನು ಒಳ ಹೋಗದೇ ನಿಂತುದ್ದನ್ನು ಕಂಡು ಅಲ್ಲಿ ನೆರದವರಾರು? ಉತ್ತರ: ಯಕ್ಷ ಸಹಸ್ರರೊಡನೆ ಗಣಬದ್ಧ ದೇವರು 4.ನನಗೂ ಶತೃಗಳು ಇರುವರೆಂಬ ವಿಷಯವನ್ನು ತಿಳಿಸಿದವರು ಯಾರು? ಉತ್ತರ: ಚಕ್ರರತ್ನ 5.ನೀನು ಆದಿರಾಜ ನಿನಗೆ ಸಾಮದಾನಗಳೇ ಮೊದಲಾದ 4 ರಾಜ ವಿದ್ಯೆಗಳು ತಿಳಿದಿವೆ ಎಂದು ಯಾರು ಯಾರಿಗೆ ಹೇಳಿದರು? ಉತ್ತರ: ಪರೋಹಿತ ಭರತನಿಗೆ 6. ಯಾವ ಯಾವ ದ್ವಾರಗಳನ್ನು ದಾಟಿ ಭರತ ಲವಣ ಸಮುದ್ರವನ್ನು ಹೊಕ್ಕನು? ಉತ್ತರ: ಗಂಗಾ,ವೈಜಯಂತಿ,ಸಿಂಧೂ 7.ಮಿಂಚಿನ ಕಾಂತಿಯಂತೆ ಚಂಚಲವಾದ ರಾಜ್ಯ ವ್ಯಾಮೋಹನ್ನು ಕಳಚುವುದು ಕಷ್ಟ ಎಂದವರು? ಉತ್ತರ: ಬಾಹುಬಲಿ 8.ಆದಿಪುರಾಣದ 14ನೇ ಆಶ್ವಾಸ ಮುಂದಿನ ಯಾವ ಕವಿಯ ಕಾವ್ಯಕ್ಕೆ ಆಕರವಾಯಿತು? ಉತ್ತರ: ರತ್ನಾಕರವರ್ಣಿಯ ಭರತೇಶ ವೈಭವ 9.ನೆತ್ತಿಯ ಮೇಲೆ ಕತ್ತಿಯಿಂದ ಗೀರಿ ಅಕಾರಣವಾಗಿ ಛಲದಿಂದ ತಲೆಬಾಗಿಸ ಹೊರಟವನಿಗೆ ಎರಗವುದು ಅಂಜುಬುರುಕತನವಲ್ಲವೇ ಎಂದವರು? ಉತ್ತರ: ಬಾಹುಬಲಿ 10.ಭರತನು ನಮ್ಮ ಕಾಲುಗಳ ಮೇಲೆ ಬೀಳುವಂತಾಗಲು ಯೋಗ್ಯವೆನಿಸಿದ ತಪವನ್ನು ಅನುಗ್ರಹಿಸು ಎಂದು ಹೇಳಿದವರಾರು? ಉತ್ತರ: ಭರತನ ತಮ್ಮಂದಿರು 11.ಕ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಚೋಮನದುಡಿ ಕಥೆಯ ಸಾರಾಂಶ: ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ. ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆ...