ಕನ್ನಡದ ಬಿರುದಾಂಕಿತರು


1.ದಾನ ಚಿಂತಾಮಣಿ
       *ಅತ್ತಿಮಬ್ಬೆ*
2.ಕನ್ನಡ ಕುಲಪುರೋಹಿತ
*ಆಲೂರು ವೆಂಕಟರಾಯ*
3.ಕನ್ನಡದ ಶೇಕ್ಸ್ಪಿಯರ್
*ಕಂದಗಲ್ ಹನುಮಂತರಾಯ*
4 ಕನ್ನಡದ ಕೋಗಿಲೆ
*ಪಿ.ಕಾಳಿಂಗರಾವ್*
5 ಕನ್ನಡದ ವರ್ಡ್ಸ್ವರ್ತ್
*ಕುವೆಂಪು*
6 ಕಾದಂಬರಿ ಸಾರ್ವಭೌಮ *ಅ.ನ.ಕೃಷ್ನರಾಯ*
7 ಕರ್ನಾಟಕ ಪ್ರಹಸನ ಪಿತಾಮಹ *ಟಿ.ಪಿ.ಕೈಲಾಸಂ*
8 ಕರ್ನಾಟಕದ ಕೇಸರಿ
*ಗಂಗಾಧರರಾವ್ ದೇಶಪಾಂಡೆ*
9 ಸಂಗೀತ ಗಂಗಾದೇವಿ
*ಗಂಗೂಬಾಯಿ ಹಾನಗಲ್*
10 ನಾಟಕರತ್ನ *ಗುಬ್ಬಿ ವೀರಣ್ಣ*
11 ಚುಟುಕು ಬ್ರಹ್ಮ *ದಿನಕರ ದೇಸಾಯಿ*
12 ಅಭಿನವ ಪಂಪ *ನಾಗಚಂದ್ರ*
13 ಕರ್ನಾಟಕ ಸಂಗೀತ ಪಿತಾಮಹ *ಪುರಂದರ ದಾಸ*
14 ಕರ್ನಾಟಕದ ಮಾರ್ಟಿನ್ ಲೂಥರ್ *ಬಸವಣ್ಣ*
15 ಅಭಿನವ ಕಾಳಿದಾಸ *ಬಸವಪ್ಪಶಾಸ್ತ್ರಿ*
16 ಕನ್ನಡದ ಆಸ್ತಿ *ಮಾಸ್ತಿ ವೆಂಕಟೇಶ ಅಯ್ಯಂಗಾರ್*
17 ಕನ್ನಡದ ದಾಸಯ್ಯ *ಶಾಂತಕವಿ*
18 ಕಾದಂಬರಿ ಪಿತಾಮಹ *ಗಳಗನಾಥ*
19 ತ್ರಿಪದಿ ಚಕ್ರವರ್ತಿ *ಸರ್ವಜ್ಞ*
20 ಸಂತಕವಿ *ಪು.ತಿ.ನ.*
21 ಷಟ್ಪದಿ ಬ್ರಹ್ಮ *ರಾಘವಾಂಕ*
22 ಸಾವಿರ ಹಾಡುಗಳ ಸರದಾರ *ಬಾಳಪ್ಪ ಹುಕ್ಕೇರಿ*
23 ಕನ್ನಡದ ನಾಡೋಜ *ಮುಳಿಯ ತಿಮ್ಮಪ್ಪಯ್ಯ*
24 ಸಣ್ಣ ಕತೆಗಳ ಜನಕ *ಮಾಸ್ತಿ ವೆಂಕಟೇಶ ಅಯ್ಯಂಗಾರ್*
25 ಕರ್ನಾಟಕ ಶಾಸನಗಳ ಪಿತಾಮಹ *ಬಿ.ಎಲ್.ರೈಸ್*
26 ಹರಿದಾಸ ಪಿತಾಮಹ *ಶ್ರೀಪಾದರಾಯ*
27 ಅಭಿನವ ಸರ್ವಜ್ಞ *ರೆ. ಉತ್ತಂಗಿ ಚೆನ್ನಪ್ಪ*
28 ವಚನಶಾಸ್ತ್ರ ಪಿತಾಮಹ *ಫ.ಗು.ಹಳಕಟ್ಟಿ*
29 ಕವಿಚಕ್ರವರ್ತಿ *ರನ್ನ*
30 ಆದಿಕವಿ *ಪಂಪ*
31 ಉಭಯ ಚಕ್ರವರ್ತಿ *ಪೊನ್ನ*
32 ರಗಳೆಯ ಕವಿ *ಹರಿಹರ*
33 ಕನ್ನಡದ ಕಣ್ವ *ಬಿ.ಎಂ.ಶ್ರೀ*
34 ಕನ್ನಡದ ಸೇನಾನಿ *ಎ.ಆರ್.ಕೃಷ್ಣಾಶಾಸ್ತ್ರಿ*
35 ಕರ್ನಾಟಕದ ಉಕ್ಕಿನ ಮನುಷ್ಯ *ಹಳ್ಳಿಕೇರಿ ಗುದ್ಲೆಪ್ಪ*
36 ವರಕವಿ *ಬೇಂದ್ರೆ*
37 ಕುಂದರ ನಾಡಿನ ಕಂದ *ಬಸವರಾಜ ಕಟ್ಟೀಮನಿ*
38 ಪ್ರೇಮಕವಿ *ಕೆ.ಎಸ್.ನರಸಿಂಹಸ್ವಾಮಿ*
39 ಚಲಿಸುವ ವಿಶ್ವಕೋಶ *ಕೆ.ಶಿವರಾಮಕಾರಂತ*
40 ಚಲಿಸುವ ನಿಘಂಟು *ಡಿ.ಎಲ್.ನರಸಿಂಹಾಚಾರ್*
41 ದಲಿತಕವಿ *ಸಿದ್ದಲಿಂಗಯ್ಯ*
42 ಅಭಿನವ ಭೋಜರಾಜ *ಮುಮ್ಮಡಿ ಕೃಷ್ಣರಾಜ ಒಡೆಯರು*
43 ಪ್ರಾಕ್ತನ ವಿಮರ್ಶಕ ವಿಚಕ್ಷಣ *ಆರ್.ನರಸಿಂಹಾಚಾರ್*
44 ಕನ್ನಡದ ಕಬೀರ *ಶಿಶುನಾಳ ಷರೀಫ*
45 ಕನ್ನಡದ ಭಾರ್ಗವ *ಕೆ.ಶಿವರಾಮಕಾರಂತ*
46 ಕರ್ನಾಟಕದ ಗಾಂಧಿ *ಹರ್ಡೇಕರ್ ಮಂಜಪ್ಪ*
47. ಭಾರತ ರತ್ನ  *ಸರ್ ಎಂ ವಿಶ್ವೇಶ್ವರಯ್ಯ*
48. ಅಮರ ಶಿಲ್ಪಿ *ಜಕಣಾಚಾರಿ*
49. ನಟಸಾರ್ವಭೌಮ *ಡಾ. ರಾಜಕುಮಾರ*
50. ಕನ್ನಡದ ಕವಿರತ್ನ *ಕಾಳಿದಾಸ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ