ಕಾವ್ಯಮೀಮಾಂಸೆಯ ಕಡೆಗೆ ದಾರಿ
ಭಾಗ-1
1)ದಂಡಿಯನ್ನು ಗುಣ ಸಿದ್ಧಾಂತದ ಪ್ರತಿಪಾದಕ ಎನ್ನುತ್ತವೆ
2)ದಂಡಿಯು ಗದ್ಯದಲ್ಲಿ ಅಖ್ಯಾಯತ&ಕಥಾ ಎಂಬ ಎರಡು ಪ್ರಕಾರಗಳನ್ನು ಗುರುತಿಸುತ್ತಾನೆ
3)ಕಾವ್ಯದಲ್ಲಿ ಬಳಕೆಗೊಳ್ಳುವ ಹತ್ತು ಗುಣಗಳನ್ನು ಗುರುತಿಸುತ್ತಾನೆ ಅವು ಶ್ಲೇಷ,ಪ್ರಸಾದ,ಸಮತಾ,ಮಾಧು4ರ್ಯ, ಸುಕುಮಾರತಾ,ಅರ್ಥವ್ಯಕ್ತಿ,ಉದಾರತ್ವ,ಓಜಸ್ಸು,ಕಾಂತಿ,ಸಮಾಧಿ.
4)ವಾಮನ ರೀತಿ ಸಿದ್ಧಾಂತದ ಪ್ರತಿಪಾದಕ 3 ರೀತಿಗಳನ್ನು ಗುರುತಿಸುತ್ತಾನೆ ಅವು 1)ವೈಧರ್ಬಿ 2)ಗೌಡಿ 3)ಪಾಂಚಾಲಿ
5)ಆನಂದವರ್ಧನನ ದ್ವನ್ಯಾಲೋಕದಲ್ಲಿ ನಾಲ್ಕು ಅದ್ಯಾಯಗಳಿವೆ.
6)ಆನಂದವರ್ಧನನ್ನು ದ್ವನಿಕಾರ ಎಂದು ಕರೆದವನು ಅಭಿನವಗುಪ್ತ.
7)ಮಮ್ಮಟನನ್ನು ವಾಗ್ದೇವಿಯ ಅವತಾರ ಎಂದು ಕರೆಯುತ್ತಾರೆ.
8)ರಾಜಶೇಖರನ ಕಾವ್ಯಮಿಮಾಂಸೆಗೆ ಕವಿಗಳ ಕೈಪಿಡಿ ಎಂಬ ಹೆಸರಿದೆ.
9)ಕಾವ್ಯಮಿಮಾಂಸೆಯಲ್ಲಿ ಔಚಿತ್ಯ ಮೊದಲು ಬಳಸಿದನು ರುದ್ರಟ.
10)ದ್ವನಿತತ್ವವನ್ನು ನಿರಾಕರಿಸಿದವನು ಮಹಿಮಭಟ್ಟ.
11)ಔಚಿತ್ಯದ ಬಗ್ಗೆ ಸುದೀರ್ಘವಾಗಿ ಚರ್ಚಿಸಿವನು ಆನಂದವರ್ಧನ.
12)ಸ್ವಭಾವೊಕ್ತಿಯ ಮೊದಲಿನ ಹೆಸರು ಜಾತಿ ಭಾಣನ ಹರ್ಷಚರಿತೆಯಲ್ಲಿ ಇದರ ಪ್ರಸ್ತಾಪವಿದೆ.
ಭಾಗ-2
21. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು ಈತನ ಸೂತ್ರ
ಎ. ಭರತ
ಬಿ. ಆನಂದವರ್ಧನ
ಸಿ. ಭಾಮಹ
ಡಿ. ದಂಡಿ
ಉತ್ತರ: ಎ. ಭರತ
22. ಔಚಿತ್ಯ ವಿಚಾರವನ್ನು ಪ್ರತಿಪಾದಿಸಿದ ಲಾಕ್ಷಣಿಕ
ಎ. ವಿಶ್ವನಾಥ
ಬಿ. ಅಭಿನವಗುಪ್ತ
ಸಿ. ಮಮ್ಮಟ
ಡಿ. ಕ್ಷಮೇಂದ್ರ
ಉತ್ತರ: ಡಿ. ಕ್ಷಮೇಂದ್ರ
23. ಇದು ಆನಂದವರ್ಧನನ ಕೃತಿ
ಎ. ಕಾವ್ಯಾಲಂಕಾರ
ಬಿ. ಧ್ವನ್ಯಾಲೋಕ
ಸಿ. ದಶರೂಪಕ
ಡಿ. ಕಾವ್ಯಪ್ರಕಾಶ
ಉತ್ತರ: ಬಿ. ಧ್ವನ್ಯಾಲೋಕ
24. ಸಂಚಾರಿ ಭಾವಗಳು ಒಟ್ಟು
ಎ. ಮೂವತ್ತು
ಬಿ. ಮೂವತ್ತ ಮೂರು
ಸಿ. ಮೂವತ್ತೈದು
ಡಿ. ಎಂಟು
ಉತ್ತರ: ಬಿ. ಮೂವತ್ತ ಮೂರು
25. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ
ಎ. ಕಾವ್ಯಾದರ್ಶ
ಬಿ. ವಕ್ರೋಕ್ತಿ ಜೀವಿತ
ಸಿ. ಕಾವ್ಯಪ್ರಕಾಶ
ಡಿ. ಕಾವ್ಯಾಲಂಕಾರ
ಉತ್ತರ: ಡಿ. ಕಾವ್ಯಾಲಂಕಾರ
26. 'ಊರಿಗೆ ಊರೇ ಕಣ್ಣಿರು ಸುರಿಸಿತು' ಎಂಬಲ್ಲಿ
ಬಳಕೆಯಾಗಿರುವ ಅರ್ಥ
ಎ. ಲಕ್ಷ್ಯಾರ್ಥ
ಬಿ. ವ್ಯಂಗ್ಯಾರ್ಥ
ಸಿ. ಯಾವುದೂ ಅಲ್ಲ
ಡಿ. ವಾಚ್ಯಾರ್ಥ
ಉತ್ತರ: ಎ. ಲಕ್ಷ್ಯಾರ್ಥ
27. ಎರಡನೆಯ ನಾಗವರ್ಮನ ಕೃತಿ
ಎ. ಶೃಂಗಾರ ರತ್ನಾಕರ
ಬಿ. ರಸರತ್ನಾಕರ
ಸಿ. ಕಾವ್ಯಾದರ್ಶ
ಡಿ. ಕಾವ್ಯಾವಲೋಕನ
ಉತ್ತರ:ಕಾವ್ಯಾವಲೋಕನ
28. ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ
ಎ. ಧ್ವನಿ
ಬಿ. ಸಾಧಾರಣೀಕರಣ
ಸಿ. ಔಚಿತ್ಯ
ಡಿ. ರಸತತ್ವ
ಉತ್ತರ: ಬಿ.ಸಾಧಾರಣೀಕರಣ
29. 'ಭಾರತೀಯ ಕಾವ್ಯ ಮೀಮಾಂಸೆ' ಇದನ್ನು ಬರೆದವರು
ಎ. ಎಂ.ಆರ್.ಶ್ರೀ
ಬಿ. ತೀ.ನಂ.ಶ್ರೀ
ಸಿ. ವಿ.ಎಂ.ಇನಾಂದಾರ್
ಡಿ. ಬಿ.ಎಂ.ಶ್ರೀ
ಉತ್ತರ: ಬಿ. ತೀ.ನಂ.ಶ್ರೀ.
*ಕಾವ್ಯ ಮಿಮಾಂಸೆಯ ಸಿದ್ಧಾಂತ ಪ್ರವರ್ತಕರು*
ಅಲಂಕಾರ ಸಿದ್ಧಾಂತ - ಭಾಮಹ
ಗುಣ ಸಿದ್ಧಾಂತ- ದಂಡಿ
ರೀತಿ ಸಿದ್ಧಾಂತ- ವಾಮನ
ಧ್ವನಿ ಸಿದ್ಧಾಂತ- ಆನಂದವರ್ಧನ
ವಕ್ರೋಕ್ತಿ ಸಿದ್ಧಾಂತ - ಕುತಂಕ
ರಸ ಸಿದ್ಧಾಂತ - ಭರತ
ಔಚಿತ್ಯ ಸಿದ್ಧಾಂತ - ಕ್ಷೇಮೇಂದ್ರ
ಉತ್ಪತ್ತಿವಾದ- ಭಟ್ಟ ಲೊಲ್ಲಟ
ವ್ಯಕ್ತಿ ವಾದ ,ಅನುಭೂತಿವಾದ- ಅಭಿನವಗುಪ್ತ
ಸಾಧಾರಣೀಕರಣ, ಭುಕ್ತಿವಾದ,ಭೋಗವಾದ- ಭಟ್ಟ ನಾಯಕ
ಅನುಮಿತವಾದ, ಚಿತ್ರತುರಗನ್ಯಾಯ - ಶ್ರೀ ಶಂಕುಕ
ಅಭಿಹಿತಾತ್ವಯವಾದಿಗಳು- ಆನಂದವರ್ಧನ,ಅಭಿನವಗುಪ್ತ, ಮಮ್ಮಟ
Thank you
ಪ್ರತ್ಯುತ್ತರಅಳಿಸಿಅತ್ಯುತ್ತಮ ಧನ್ಯವಾದಗಳು
ಪ್ರತ್ಯುತ್ತರಅಳಿಸಿಉತ್ತಮ
ಪ್ರತ್ಯುತ್ತರಅಳಿಸಿಉತ್ತಮ
ಪ್ರತ್ಯುತ್ತರಅಳಿಸಿಉತ್ತಮ
ಪ್ರತ್ಯುತ್ತರಅಳಿಸಿ