ಭರತೇಶ ವೈಭವ- ಕಿರುವೆರಳ ಸಟೆ
೧)ಭರತೇಶ ವೈಭವದಲ್ಲಿ ಬರು ೫ ವಿಜಯಗಳು ಯಾವುವು?
◆ಭೋಗವಿಜಯ
ದಿಗ್ವಿಜಯ
ಯೋಗ ವಿಜಯ
ಮೋಕ್ಷ ವಿಜಯ
ಅರ್ಕಕೀರ್ತಿ ವಿಜಯ
೨) ಯಾವ ಸಂಪ್ರದಾಯ ಮುರಿದು ರತ್ನಾಕರವರ್ಣಿಯು ಭರತೇಶ ವೈಭವ ರಚಿಸಿದನು?
◆ ಜೈನ ಪುರಾಣಗಳ ಸಂಪ್ರದಾಯ
೩) ಆರಂಭದಲ್ಲಿ ಯಾವ ವರ್ಣನೆ ಮೂಲಕ ಭರತೇಶ ವೈಭವ ಪ್ರಾರಂಭವಾಗುತ್ತದೆ?
◆ ಕಥಾನಾಯಕ ಭರತೇಶನ
೪) ರತ್ನಾಕರವರ್ಣಿಯ ದೀಕ್ಷಾಗುರು& ಮೋಕ್ಷಗುರು ಯಾರು?
◆ಚಾರುಕೀರ್ತಿ ಆಚಾರ್ಯ& ಗುರು ಹಂಸನಾಥ
೫)ಭರತ ದಿಗ್ವಿಜಯ ಹೊರಡಲು ಕಾರಣ?
◆ಆಯುಧಾಗಾರದಲ್ಲಿ ಚಕ್ರರತ್ನದ ಉದಯ
೬)ಕಟಕವಿನೋದ ಸಂಧಿ ಎಷ್ಟನೆಯ ಸಂಧಿ?
◆ 44 ನೆಯ ಸಂಧಿ
೭)ಸಂಧಾನಕ್ಕಾಗಿ ಬಾಹುಬಲಿ ಬಳಿಗೆ ಹೋದ ಸಂಧಿವಿಗ್ರಹಿ ಯಾರು?
◆ ದಕ್ಷಿಣಾಂಕ
೮)ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಈ ಮಾತು ಯಾರಿಗೆ ಅನ್ವಯಿಸುತ್ತದೆ?
◆ಭರತ.
೯)ಸೇನಾಬಲದಿಂದಲೇ ಚಕ್ರವರ್ತಿ ಎಂದು ಮಾತಾಡಿಕೊಂಡವರು ಯಾರು?
◆ಖೇಚರ ಭಾವಮೈದುನರು
೧೦) ಕಿರುವೆರಳ ಸೆಟೆ ಪ್ರಸಂಗಕ್ಕೆ ಕಾರಣ?
◆ ಖೇಚರರಿಬ್ಬರು ಮಾತು
೧೧)ಚಿಂತೆ ಬೇಡ ಎಂದು ನಮಗೆ ಹೇಳಿ ನೀವೇಕೆ ಚಿಂತಿಸುತ್ತಿದ್ದಿರಿ ಎಂದು ಯಾರು ಯಾರಿಗೆ ಕೇಳಿದರು?
◆ ಮಂತ್ರಿಯು ಭರತನಿಗೆ
೧೨) ಭರತನ ಚಿಂತೆಗೆ ಕಾರಣ ಏನಾಗಿತ್ತು?
◆ಕಿರುಬೆರಳು ಸೆಟೆದದ್ದು
೧೩) ಸೆಟೆದ ಕಿರುಬೆರಳು ಹೇಗೆ ಕಾಣುತಿತ್ತು?
◆ ಬಾಗಿದ ಹೂಬಾಣ
೧೪)ಭರತನ ಬೆರಳು ಜಗ್ಗಿದ ಸೈನಿಕರ ಸ್ಥಿತಿ ಹೇಗಾಗಿತ್ತು?
◆ ಜೋತು ಬಿದ್ದ ಬಾವಲಿಗಳಂತೆ ಆಗಿತ್ತು
೧೫)ಬೆರಳಿಗಾಗಿ ಸರಪಳಿ ಸಿದ್ಧಪಡಿಸಿದವರು ಯಾರು?
◆ ವಿಶ್ವಕರ್ಮ.
೧೬)ನಿನ್ನ ಬೆರಳು ಸರಿ ಮಾಡುವ ಶಕ್ತಿ ನಮಗಿಲ್ಲ ನೀನೇ ಸರಿ ಮಾಡಿಕೋ ಎಂದವರು ಯಾರು?
◆ಪರಿವಾರದ ಜನ
೧೭)ಕಿರುಬೆರಳನ್ನು ಒತ್ತಿ ಭರತ ಏನೆಂದು ಹೇಳಿದಾಗ ಬೆರಳು ಸರಿಯಾಯಿತು.
◆ಹಂಸನಾಥಾಯಸ್ವಾಹಾ
೧೮) ಸುರರು ಪೂಮಳೆಗೆರೆದರು,ಮೊಳಗಿತು ಮೂರುವರೆ ಕೋಟಿ ವಾದ್ಯ ಭೋರೆಂದು ಸುರಗಣಿಕೆಯರು ನರ್ತಿಸಿದರು ಸಾಲದೇ ಭರತ ರಾಜನದೊಂದುಭಾಗ್ಯ ---- ಈ ಮಾತು ಯಾವ ಸಂದರ್ಭದಲ್ಲಿ ಬಂದಿದೆ?
ಕಿರುಬೆರಳು ಸರಿಯಾದಾಗ.
~ಬಿಟ್ಟಸ್ಥಳ ತುಂಬಿ ~
೧೯) ಹಗ್ಗ ಕಟ್ಟಿ ತೇರನ್ನು ಎಳೆಯಬಹುದಲ್ಲದೇ *ಮೇರುವನ್ನೇಳೆದರೆ* ಒಂದಾ ತೆಂತು?
೨೦)ಬೆಟ್ಟಗಳನ್ನೇ *ಆಣೆಕಲ್ಲಾಡುವ* ಶಕ್ತಿಯುಂಟು ಚಕ್ರಿಗೆ
೨೧)ಭರತನಿಗೆ ವೈರಾಗ್ಯ ಬಂದದ್ದು ಯಾವಾಗ?
◆ಕನ್ನಡಿಯಲ್ಲಿ ನೆರೆ ಕೂದಲು ಕಂಡಾಗ
೨೨)ಭೋಗ ಮೂಲವಾದ ಶೃಂಗಾರವನ್ನು ಯೋಗ ಮೂಲವಾದ ತ್ಯಾಗವನ್ನು ಪರಸ್ಪರ ವಿರುದ್ಧವಾಗದಂತೆ ಪ್ರದರ್ಶಿಸಿ ಯೋಗಭೋಗಗಳ ಸಮನ್ವಯತತ್ವವನ್ನು ಪ್ರತಿಪಾದಿಸಿರುವುದೇ ರತ್ನಾಕರನ ಕಾವ್ಯಸಿದ್ದಿ ಇದು ಯಾರ ಹೇಳಿಕೆ?
◆ ತ.ಸು. ಶಾಮರಾಯ.
೨೩) ನೆಟಿಗೆಯನ್ನು ತೆಗೆದು ನೋಡಿ ಎಂದು ಭರತ ಯಾರಿಗೆ ಹೇಳಿದ?
◆ ಜಟ್ಟಿಗಳಿಗೆ
೨೪) ಖಚರರು ಯಾವ ದಿಕ್ಕಿನಲ್ಲಿ ಕುಳಿತು ಚಕ್ರಿಯ ಬಗ್ಗೆ ಮಾತಾಡುತಿದ್ದರು?
◆ ಬಡಗಣ
೨೫)ಕಿರುಬೆಲಳ ಸೆಟೆ ಪ್ರಸಂಗ ಯಾವ ಸಂಧಿಯಲ್ಲಿದೆ?
◆ ಕಟಕವಿನೋದ ಸಂಧಿ
೨೬)ಭರತ ಎಷ್ಟು ಖಂಡಗಳನ್ನು ಜಯಿಸಿದ್ದ?
◆೬
೨೭)ಭರತನ ರಾಜಧಾನಿ ಯಾವುದಾಗಿತ್ತು?
◆ ಅಯೋಧ್ಯೆ.
೨೮).ಬಾಹುಬಲಿಯ ರಾಜ್ಯ?
◆ ಪೌದನಪುರ
೨೯)ರತ್ನಾಕರವರ್ಣಿಯ ಕಾಲ----
೧೬ ನೆಯ ಶತಮಾನ
೩೦)ರತ್ನಾಕರನ ಸ್ಥಳ----
ಮೂಡಬಿದಿರೆ
✍ರತ್ನಾಕರವರ್ಣಿಯು ಕಾಲ ಸುಮಾರು ೧೫೬೦ ಇವನು ತುಳುನಾಡಿನ ವೇಣಪುರದವನು(ದಕ್ಷಿಣ ಕನ್ನಡದ ಮೂಡನಿದರೆಯವನು)
✍ಮೂಡಬಿದರಿಗೆ ಹಿಂದೆ(ವೇಣಾಪುರ)ಎಂದು ಕರೆಯುತ್ತಿದ್ದರು.
✍ತುಳುವ ದೇಶದ ಮೂಡಬಿದರೆಯ ಸೂರ್ಯವಂಶದ ಅರಸ ದೇವರಾಜನ ಪುತ್ರ.
✍ಈತನಿಗೆ ಇಬ್ಬರು ಗುರುಗಳು
🌹ದೀಕ್ಷಾಗುರು➖ಚಾರುಕೀರ್ತಿಯೋಗಿಶ್ವರರು.
🌹ಮೋಕ್ಷಗುರು➖ಹಂಸನಾಥರು.
✍ಇವನು ಎರಡು ಧರ್ಮದ ದೀಕ್ಷೆ ಪಡೆದವನು ಜೈನಧರ್ಮಿಯನಾಗಿದ್ದರು ಅದನ್ನು ತೊರೆದು ವೀರಶೈವ ಧರ್ಮವನ್ನು ಸ್ವಿಕರಿಸಿದನು ಕೊನೆಗೆ ಅದನ್ನು ತೊರೆದು ಜೈನಧರ್ಮಿಯನಾದನು ಇವನ ದೇಹವನ್ನು ಜೈನಧರ್ಮದ ವಿಧಿವಿಧಾನದ ರೀತಿಯಲ್ಲಿ ಸಂಸ್ಕಾರ ಮಾಡಲಾಯಿತು.
✍ರತ್ನಾಕರಣ ಕೃತಿಗಳು.
🌹ಭರತೇಶ ವೈಭವ.
🌹ರತ್ನಾಕರಶತಕ
🌹ಅಪರಾಜಿತೇಶ್ವರ ಶತಕ
🌹ತ್ರಿಲೋಕಶತಕ.
✍ರತ್ನಾಕರಶತಕ(ರತ್ನಾಕರಾದೀಶ್ವರ ಶತಕ)
🌹ರತ್ನಾಕರನು ಅಂಕಿತನಾಮವಾಗಿ ಬಳಸಿರುವುದು ಇದಕ್ಕೆ ಸಾಕ್ಷಿ.
🌹ಇದರಲ್ಲಿ ೧೨೭ ವೃತ್ತಗಳಿವೆ.
🌹ಒಂದು ಕಂದ ಪದ್ಯವೂ ಇದೆ.
✍ಅಪರಾಜಿತೇಶ್ವರ ಶತಕ✍
🌹ಆಧ್ಯಾತ್ಮ ಮತ್ತು ವೇದಾಂತವನ್ನು ನಿರೂಪಿಸುತ್ತದೆ.
🌹ಇದರಲ್ಲಿ ೧೨೮ ವೃತ್ತಗಳಿವೆ.
🌹ಅಪರಾಜಿತೇಶ್ವರ ಎಂಬುದು ೨೬ನೇ ತೀರ್ಥಂಕರ ಅಜಿತವೀರ್ಯನ ಮತ್ತೊಂದು ಹೆಸರು.
✍ತ್ರಿಲೋಕ ಶತಕ✍
🌹ಇದರಲ್ಲಿ ೧೨೮ ಕಂದಪದ್ಯಗಳಿವೆ.
🌹ಇದು ಲೋಕ ವಿಚಾರವನ್ನು ಕುರಿತುದ್ದಾಗಿದೆ.
✍ಭರತೇಶ ವೈಭವ✍
ಇವುಗಳಲ್ಲಿ ಭರತೇಶವೈಭವ ಹೆಚ್ಚು ಜಮಮನ್ನಣೆ ಪಡೆದಿದೆ.
🌹ಇದು ಸಾಂಗತ್ಯ ಕೃತಿ ಇದರಲ್ಲಿ ೮೦ ಸಂಧಿಗಳಿವೆ.
🌹೯೯೦೭ ಸಾಂಗತ್ಯ ಪದ್ಯಗಳಿವೆ.
🌹ಪ್ರಥಮ ತೀರ್ಥಂಕರ ವೃಷಭನಾಥರ ೧೦೦ ಮಕ್ಕಳಲ್ಲಿ ಹಿರಿಯವನಾದ ಭರತನನ್ನು ಕುರಿತು ರಚಿತವಾಗಿದೆ. ಭರತ ೧೬ನೇ ಮನು ಮಾತ್ರವಲ್ಲ ಪ್ರಥಮ ಚಕ್ರಿಯು ಆಗಿದ್ದಾನೆ.
🌹ಭರತ ಅಯೋದ್ಯ ಪುರವನ್ನು ಆಳುತ್ತಿದ್ದನು.
🌹ಈತನ ತಾಯಿ ಯಶಸ್ವತಿ ದೇವಿ .
🌹ಅರ್ಕಕೀರ್ತಿ ಎಂಬುವವನು ಮಗ.
✍ಬಾಹುಬಲಿ ಇತನ ಕಿರಿಯಸಹೊದರ.
✍ಬಾಹುಬಲಿಯ ತಾಯಿ ಸುನಂದಾ ದೇವಿ. ಮಗ ಮಹಾಬಲ.ಪಟ್ಟದರಸಿ ಇಚ್ಚಾಮಹಾದೇವಿ.
✍ಇವನು ಪೌದನಪುರದಲ್ಲಿ ರಾಜ್ಯಬಾರ ಮಾಡುತ್ತಿದ್ದ.
✍೮೦ಸಂಧಿಗಳಲ್ಲಿ ೧೯ಸಂಧಿಗಳನ್ನು ನೀಡಲಾಗಿದೆ.
೧.ಕಾಮದೇವಸ್ಥಾನ ಸಂಧಿ.
೨.ಸಂಧಾನಭಂಗ
೩.ಕಟಕವಿನೋದ ಸಂಧಿ)ಪ್ರಸ್ತುತ ಸಂಧಿಯಲ್ಲಿ ಬರುವ ವಿಷಯವೇ ಭರತ ಬಾಹುಬಲಿಯರ ನಡುವೆ ನಡಿಯುವ ಸಂದರ್ಭ)
೪.ಯದನಸನ್ನಾಹ ಸಂಧಿ.
೫.ರಾಜೇಂದ್ರ ಗುಣವಾಕ್ಯ ಸಂಧಿ
೬.ಚಿತ್ತಜನಿರ್ವೇಂಗ ಸಂಧಿ.
೭.ನಗರೀ ಪ್ರವೇಶ ಸಂಧಿ.
೮.ಶ್ರೇಣ್ಯಾರೋಹ ಸಂಧಿ.
೯.ಜನನೀವಿಯೋಗ ಸಂದಿ
೧೦.ಬ್ರಾಹ್ಮಣ ನಾಮಸಂದಿ.
೧೧.ಜಿನನಿವಾಸ ನಿರ್ಮಿತ ಸಂದಿ
೧೨.ಕುಮಾರವಿಯೋಗ ಸಂದಿ
೧೩.ತೀರ್ಥೆಶ ಪೂಜಾ ಸಂದಿ
೧೪.ಜಿನಮುಕ್ತಿಗಮನ ಸಂದಿ.
೧೫.ರಾಜಪಾಲನ ಸಂದಿ
೧೬.ಭರತೇಶ ನಿರ್ವೇಂಗ ಸಂದಿ
೧೭.ಧ್ಯಾನ ಸಾಮಥ್ರ್ಯ ಸಂದಿ.
೧೮.ಚಕ್ರೇಶ ಕೈವಲ್ಯ ಸಂದಿ
೧೯.ಮಾರ್ಗಸಂದಿ

ರತ್ನಾಕರವರ್ಣಿಯ ಕುರಿತು

‘ಭರತೇಶವೈಭವ’ವು ಎಂಬತ್ತು ಸಂಧಿಗಳ........?
ಪ್ರತ್ಯುತ್ತರಅಳಿಸಿ‘ಭರತೇಶವೈಭವ’ವು ಎಂಬತ್ತು ಸಂಧಿಗಳ. ಭೋಗವಿಜಯ ........?
ಅಳಿಸಿ