ದಾಸ ಸಾಹಿತ್ಯ ಸೌರಭ-
ಪುರಂದರದಾಸ.
ಭಾಗ-1
೦೧.ಕೀರ್ತನೆಗಳು, ಭಗವಂತನನ್ನು ಕುರಿತ ಭಕ್ತನ_______
✅ತನ್ಮಯತೆ
೦೨. "ಈಗ ಉಪಲಬ್ಧವಿರುವ ಹಾಡುಗಳಲ್ಲಿ ಸಕಲೇಶ ಮದರಸನ ಒಂದು ಹಾಡೇ ಅತ್ಯಂತ ಪ್ರಾಚೀನವಾದುದು" ಎಂದವರು?
✅ಡಾ! ಎಲ್ ಬಸವರಾಜು
೦೩.ದಾಸರ ಕೀರ್ತನೆಗಳ ಸಂಖ್ಯೆ_____ಎಂದು ಅಂದಾಜಿಸಲಾಗಿದೆ.
✅ಇಪ್ಪತ್ತು ಸಾವಿರಕ್ಕೂ ಹೆಚ್ಚು
೦೪.ಜನತೆಯಲ್ಲಿ ಧೈರ್ಯವನ್ನು,ಆತ್ಮವಿಶ್ವಾಸ ತುಂಬಿ ಜೀವನ ಪ್ರೀತಿಯನ್ನು ಬೆಳೆಸುವಂಥ ಪುರಂದರ ದಾಸರ ಕೀರ್ತನೆ?
✅ಈಸಬೇಕು ಇದ್ದು ಜಯಿಸಬೇಕು,
ಮಾನವ ಜನ್ಮ ದೊಡ್ಡದು.
೦೫.ಉಗಾಭೋಗ ಪ್ರಕಾರವು ಸಂಸ್ಕೃತದ ____ಅನ್ನು ಹೋಲುತ್ತದೆ.
✅ಮುಕ್ತಕ
೦೬.ಸುಳಾದಿ ಪ್ರಕಾರಕ್ಕೆ ಮೂಲ?
✅ಸಂಗೀತಶಾಸ್ತ್ರದ ಸಾಲಗಸೂಡ
೦೭.ಪುರಂದರದಾಸರ ಜನನ_____
✅೧೪೮೪
೦೮."ದಾಸರೆಂದರೆ ಪುರಂದರದಾಸರಯ್ಯ" ಎಂದು ಉದ್ಗಾರವೆತ್ತಿದವರು ಯಾರು?
✅ವ್ಯಾಸರಾಯ
೦೯.ಪುರಂದರದಾಸರ ಬಗ್ಗೆ ಮಾಹಿತಿ ನೀಡುವ ಶಾಸನ ಯಾವುದು?
✅ಕಮಲಾಪುರದ ತಾಮ್ರಶಾಸನ(೧೫೨೬)
೧೦.ಜನತೆಗೆ ಪುರಂದರದಾಸರು ಕೊಟ್ಟಿರುವ ದೀಕ್ಷಾಮಂತ್ರ ಯಾವುದು?
✅ಧರ್ಮವೇ ಜಯವೆಂಬ ದಿವ್ಯ ಮಂತ್ರ
೧೧.ಪುರಂದರದಾಸರ ಮೊದಲ ಹೆಸರು?
✅ಶ್ರೀನಿವಾಸನಾಯಕ ( ಕೃಷ್ಣನಾಯಕ)
೧೨.ಪುರಂದರದಾಸರ ತಂದೆ ವರದಪ್ಪನಾಯಕನ ವೃತ್ತಿ?
✅ವಜ್ರವ್ಯಾಪಾರಿ
೧೩.ಪುರಂದರದಾಸರು ಸಂದರ್ಶಿಸದ ಕ್ಷೇತ್ರವನ್ನು ಗುರುತಿಸಿ.
೧.ತಿರುಪತಿ
೨.ಬೇಲೂರು
೩.ನಂಜನಗೂಡು
೪.ಹರಿದ್ವಾರ
✅ಹರಿದ್ವಾರ
೧೪.ಪುರಂದರದಾಸರ ಕೃತಿಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
✅ಪುರಂದರೋಪನಿಷತ್ತು
೧೫."ಪುರಂದರದಾಸರ ಶೈಲಿ ಅತ್ಯಂತ ಸರಳ,ಭಾವ ಚೇತೋಹಾರಿ,ಅಂತೆಯೇ ಇಂದಿಗೂ ಅವರ ನೂರಾರು ಪದಗಳು ಕನ್ನಡಿಗರ ಬಾಯಲ್ಲಿ ತಾನೇ ತಾನಾಗಿ ನೆಲೆಸಿವೆ" ಎಂದವರು?
✅ಹೆಚ್.ಕೆ.ವೇದವ್ಯಾಸಾಚಾರ್ಯ
೧೬."ಪುರಂದರದಾಸರು ಕಥನ ಕವಿಯಲ್ಲ,ನಾಟಕಕಾರನಲ್ಲ,ಮುಖ್ಯವಾಗಿ ಭಾವಗೀತೆಯ ಕವಿ" ಎಂದವರು?
✅ಎಸ್.ವಿ.ರಂಗಣ್ಣ
೧೭."ಮುಖ್ಯವಾಗಿ ಪುರಂದರದಾಸರು ಹೇರಳವಾಗಿ ಭಕ್ತಿಗೀತೆಗಳನ್ನು ರಚಿಸಿ,ಜನಸಾಮಾನ್ಯಕ್ಕೂ ಕನ್ನಡ ಸಾಹಿತ್ಯಕ್ಕೂ ಚಿರವಾದ ಬೆಸುಗೆಯನ್ನುಂಟು ಮಾಡಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ನ" ಎಂದವರು?
✅ರಂ.ಶ್ರೀ.ಮುಗಳಿ
೧೮."ಪುರಂದರದಾಸರ ಕೃತಿಗಳಲ್ಲಿ ವೇದಾಂತದ ಸಾರವಿದೆ; ಸಂಗೀತದ ಸಾಮರಸ್ಯವಿದೆ" ಎಂದವರು?
✅ಜಿ.ಎಸ್.ಎಸ್.
೧೯.ದಾಸರಲ್ಲಿ ವಾತ್ಸಲ್ಯಭಾವದ ಶ್ರೇಷ್ಠ ಗೀತೆಗಳನ್ನು ಬರೆದವರಲ್ಲಿ ಮೊದಲ ಸ್ಥಾನ?
✅ಪುರಂದರದಾಸ
೨೦.ಪುರಂದರದಾಸರು ನಾಲಗೆಯ ಚಾಪಲ್ಯತೆಯನ್ನು ಬೈದು,ಬುದ್ದಿ ಹೇಳುವ ಕೀರ್ತನೆ ಯಾವುದು?
✅ಆಚಾರವಿಲ್ಲದ ನಾಲಗೆ ನಿನ್ನ ನೀಚಗುಣವ ಬಿಡು ನಾಲಗೆ.
೨೧.ಪುರಂದರದಾಸರ "ಆವಕುಲವಾದರೇನು" ಕೀರ್ತನೆಯಲ್ಲಿ ಹರಿಯನ್ನು ಸ್ಮರಿಸುವುದರಿಂದಾಗುವ ಲಾಭ ಯಾವುದು?
✅ಸಂಪತ್ತು,ಮುಕ್ತಿ
೨೨."ಆವಕುಲವಾದರೇನು" ಕೀರ್ತನೆಯಲ್ಲಿ ಪುರಂದರದಾಸರು ಕೊಡುವ ನಿದರ್ಶನ ಯಾವುದು?
✅ಕಬ್ಬು ಮತ್ತು ಹಸು
೨೩.ದಾನ ಮಾಡಲು ಮನಸ್ಸಿಲ್ಲದವರು ಒಡ್ಡುವ ನೆಪವನ್ನು ಪುರಂದರದಾಸರು ಯಾರ ಬಾಯಲ್ಲಿ ಹೇಳಿಸಿದ್ದಾರೆ?
✅ಮನೆಯ ಯಜಮಾನಿ
೨೪.ಪುರಂದರದಾಸರ ದೃಷ್ಟಿಯಲ್ಲಿ ಶುಭದಿನವು ಯಾವುದು?
✅ಪುರಂದರವಿಠಲನ ದರ್ಶನದ ದಿವಸ
೨೫.ದಾಸರ ದೃಷ್ಟಿಯಲ್ಲಿ ಪರಧನ ಪರನಾರಿ ಪರಭೂಮಿಗಳ ಒಡೆತನವನ್ಮು ಬಯಸುವುದೇ_____
✅ಹೇಸಿಗೆ ಸಂಸಾರ
೨೬.ಡಾಂಭಿಕ ಭಕ್ತಿಯನ್ನು ವ್ಯಕ್ತಪಡಿಸುವವನನ್ನು ಪುರಂದರದಾಸರು ಯಾವುದಕ್ಕೆ ವಿಡಂಬಿಸಿದ್ದಾರೆ?
✅ನಾಟಕದ ಸ್ತ್ರೀ
೨೭.ಪುರಂದರದಾಸರ ಯಾವ ಕೀರ್ತನೆಯಲ್ಲಿ ಡಾಂಭಿಕ ಭಕ್ತಿಯನ್ನು ಕಾಣುತ್ತೇವೆ?
✅ಉದರ ವೈರಾಗ್ಯವಿದು..
೨೮. ಬೇರೆಯವರ ಸಂಪತ್ತನ್ನು ದಾನಮಾಡುವ ಮತ್ತು ತೀರ್ಥಯಾತ್ರೆ ಮಾಡುವವನ ಜೀವನವು_______
✅ಬಾಡಿಗೆ ಎತ್ತಿನಂತೆ
೨೯.ದಾಸರ ಪ್ರಕಾರ ಜನ್ಮ ಜನ್ಮಾಂತರದಿ ಉಳಿಯುವ ಸೂತಕ ಯಾವುದು?
✅ಋಣವೆಂಬ ಸೂತಕ
೩೦.'ಎಲೆ ಎಲೆ ಸಿಡಿಲೆ, ಮಿಂಚೆ, ಗರ್ಜಿಸದಿರಿ ನೀವು' ಎಂದು ಪ್ರಕೃತಿಯನ್ನು ಸಹಕರಿಸುವಂತೆ ಕೋರಲು ಕಾರಣವೇನು?
✅ಬಲರಾಮ ಶ್ರೀಕೃಷ್ಣರು ಅಂಬೆಗಾಲು ಇಡುತ್ತಾ ಬರುತ್ತಿರುವುದರಿಂದ.
೩೧.ಹೊತ್ತು ಮಾರದ, ಗೋಣಿಯಲ್ಲಿ ತುಂಬದ, ಕೆಡದ ವಸ್ತು ಯಾವುದು?
✅ಕಲ್ಲು ಸಕ್ಕರೆ
೩೨.ಪುರಂದರದಾಸರು_____ಅನ್ನು ಕಲ್ಲು ಸಕ್ಕರೆ ಎಂದು ರೂಪಕ ಮಾಡಿ ಹಾಡಿದ್ದರೆ.
✅ಹರಿನಾಮ ಸ್ಮರಣೆ
೩೩.ಪುರಂದರದಾಸರು, ಜಾರತನ- ಧನವಂತರಿಗೆ ಪುರಸ್ಕರಿಸುವ ಜನರ ಬಗ್ಗೆ ಯಾವ ಕೀರ್ತನೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ?
✅ಜನರ ನಡತೆ ಕೇಳಿರಯ್ಯ...
೩೪.ಜ್ಞಾನಗಂಧವಿಲ್ಲದ, ಸ್ನೇಹರಸ ಮಿಡಿಯದ, ಪ್ರೀತಿಯ ಹೂ ಅರಳದ ದುಷ್ಟರನ್ನು ದಾಸರು ಯಾವುದಕ್ಕೆ ಹೋಲಿಸಿದ್ದಾರೆ?
✅ಜಾಲಿಯ ಮರಕ್ಕೆ
೩೫."ವಾರಿಗೇವರ ಕೂಡಿ ನೀರನ್ನು ತರುವಾಗ ವಾರೆಗಣ್ಣಿನಲಿ ನೋಟ ನೋಡದಿರು ಕಂಡ್ಯಾ" ಎಂಬುದು ಯಾರ ಬುದ್ದಿವಾದ?
✅ಶ್ರೀಕೃಷ್ಣ
೩೬.ಸದಾಲೋಚನೆ, ಸನ್ನಡತೆಯಿಂದ ಸಮಾಜದಲ್ಲಿ ಕೂಡಿ ಬಾಳುವ ರೀತಿಯನ್ನು ಯಾವ ಕೀರ್ತನೆಯಲ್ಲಿ ತೋರಿಸಿದ್ದಾರೆ?
✅ತಂಗಿಗೆ ಹೇಳಿದ ಕೃಷ್ಣ ಚಂದದಿಂದಲಿ ಬುದ್ದಿ
೩೭."ನಗೆಯು ಬರುತಿದೆ ಎನಗೆ ನಗೆಯು ಬರುತಿದೆ" ಎಂಬ ಕೀರಗತನೆಯ ಆಶಯವೇನು?
✅ಅಂತರಂಗ-ಬಹಿರಂಗ ಶುದ್ಧಿ
೩೮."ನಿನ್ನಂಥ ತಂದೆ ಎನಗುಂಟು ನಿನಗಿಲ್ಲ" ಇದರ ದಾಸಸಾಹಿತ್ಯದ ಪ್ರಕಾರ ಯಾವುದು?
✅ಉಗಾಭೋಗ
೩೯.ಪುರಂದರದಾಸರ ಪ್ರಕಾರ "______ಈ ಸೃಷ್ಟಿಯೊಳಿದ್ದರೆ ಶಿಷ್ಟ ಜನರಿಗೆಲ್ಲಾ ಕೀರ್ತಿಗಳು".
✅ದುಷ್ಟಜನ
೪೦."ತೃಷೆಗಾರದೆ ಜೋಗಿ ತೆವರ ತೋಡಿದಂತೆ" ಎಂಬುದರಲ್ಲಿ ತೆವರ ಎಂದರೆ_____
✅ದಿಣ್ಣೆ
೪೧."ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ" ಕೀರ್ತನೆಯ ಆಶಯ?
✅ಮನಸ್ಸಿನ ಶುಚಿತ್ವ
೪೨."ಗುರು ಉಪದೇಶವಿಲ್ಲದ ಜ್ಞಾನ,ಸ್ನಾನ,ದ್ಯಾನ,ಜಪ,ತಪ,ಮಂತ್ರ,ತಂತ್ರ______ದಂತೆ ಕಾಣಿರೋ".
✅ಉರಗನ ಉಪವಾಸ
೪೩."ಶಕ್ತನಾದರೆ ನೆಂಟರೆಲ್ಲ ಹಿತರು ಅಶಕ್ತನಾದರೆ ನೋಡಲವರೇ______"..
✅ವೈರಿಗಳು
೪೪.ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ _______ಮಾಡಿ ತಿನ್ನುವಿಯೋ".
✅ಗುಗ್ಗರಿಯನು
೪೫."ಹೆಣ್ಣು ಕೊಟ್ಟತ್ತೆ ಮನೆಯಲ್ಲಿ ಸೇರಿಯಿರುವರೇ ಎಲೆ ಮನುಜ" ಎಂಬುದು ಯಾರ ಕೀರ್ತನೆ?
✅ಪುರಂದರದಾಸ
ಭಾಗ-2
೧.ಪುರಂದರದಾಸರ ಮೊದಲ ಹೆಸರೇನು?
✍ಶ್ರೀನಿವಾಸನಾಯಕ✅
೨.ಪುರಂದರದಾಸರ ಗುರುಗಳು ಯಾರು?
✍ವ್ಯಾಸರಾಯ.✅
೩.ಹರಿದಾಸವರೇಣ್ಯ ಎಂದು ಪ್ರಸಿದ್ದರಾದವರು ಯಾರು?
✍ಪುರಂದರದಾಸರು✅
೪.ಪುರಂದರದಾಸರು ಬರೆದ ಕೀರ್ತನೆಗಳನ್ನು ಏನೆಂದು ಗೌರವಿಸಲಾಗಿದೆ?
✍ಪುರಂದರೋಪನಿಷತ್ತು✅
೫.ಪುರಂದರದಾಸರ ಕೀರ್ತನೆಗಳ ಸಂಖ್ಯೆ ಎಷ್ಟು?
✍ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ(೪,೭೫೦೦೦)✅
೬.ಅವರ ಎಷ್ಟು ಕೀರ್ತನೆಗಳು ದೊರೆಕಿವೆ?
✍ಒಂದು ಸಾವಿರಕ್ಕು ಅಧಿಕ(೧೦೦೦)✅
೭.ಪುರಂದರದಾಸರ ಕೀರ್ತನೆಗಳಲ್ಲಿರುವಂತಹ ನಿಷ್ಠೆಗಳ ತ್ರಿವೇಣಿ ಸಂಗಮವೆಂದು ಏನನ್ನು ಕರೆಯಬಹುದು?
✍ಸಾಹಿತ್ಯ, ಸಂಗೀತ, ಸ್ವಧರ್ಮವೆಂದು✅
೮.ಪುರಂದರದಾಸರ ಕೀರ್ತನೆಗಳಲ್ಲಿ ಯಾವ ಭಾವುವು ಪ್ರಮುಖ ಸ್ಥಾನ ಪಡೆದುಕೊಂಡಿದೆ?
✍ಸಮರ್ಪಣ ಭಾವ✅
೯.ಪುರಂದರದಾಸರ ದೃಷ್ಟಿಯಲ್ಲಿ ಪರವಸ್ತುಗಳಿಗೆ ಆಶಿಸದ ಮನಸ್ಸಿಗೆ ...........ನಿಜವಾದ ಮಡಿಯಾಗಿದೆ.
✍ಶುಚಿತ್ವ✅
೧೦.ರೊಕ್ಕ ಎರಡಕ್ಕೊ ದುಃಖ ಕಾಣಕ್ಕ ಈ ಕೀರ್ತನೆ ಸಾಲು ಯಾವ ದಾಸರದಾಗಿದೆ?
✍ಪುರಂದರದಾಸರು✅
೧೧.ಧರೆಯೊಳ್ ದುರ್ಜನರನ್ನು ದಾಸರು ಯಾವುದಕ್ಕೆ ಹೋಲಿಸಿದ್ದಾರೆ?
✍ಜಾಲಿಮರಕ್ಕೆ✅
೧೨.ನಿಂದಕರನ್ನು ಪುರಂದರದಾಸರು ಯಾವುದಕ್ಕೆ ಹೋಲಿಸಿದ್ದಾರೆ?
✍ಹಂದಿಗೆ✅
೧೩.ಮೋಸ ಮಾಡುವವನ ಹೆಸರನ್ನು ಏನು ಮಾಡಬೇಕು ಎಂದಿದ್ದಾರೆ?
✍ಮಗನಿಗೆ ಈಡಬೇಕು.✅
೧೪.ಸಂಗೀತ ಪಾಠಕ್ಕೆ ಖರಹರಪ್ರಿಯರಾಗದ ಬದಲಾಗಿ ಪುರಂದರದಾಸರು ಬಳಸಿದ ರಾಗ ಯಾವುದು?
✍ಮಾಯಮಾಳವಗೌಳರಾಗ.✅
೧೫.ಭಾಷೆಹೀನರ ಸಂಗಾಭಿಮಾನ ಯಾವುದರ ಮೇಲೆ ಹೊರಗಿದಂತೆ ಎಂದಿದ್ದಾರೆ?
✍ಬೇಲಿ ಮೇಲೆ
೧೬."ಆಚಾರವಿಲ್ಲದ ನಾಲಗೆ ನಿನ್ನ ನೀಚಗುಣವ ಬಿಡು ನಾಲಗೆ" ಎಂದು ಪ್ರಾರಂಭವಾಗುವ ಪುರಂದರದಾಸರ ಈ ಕೀರ್ತನೆಯ ರಾಗ ಮತ್ತು ತಾಳವನ್ನು ತಿಳಿಸಿ?
✍ರಾಗ-ಆಹೇರಿ, ತಾಳ-ಅಟ✅
೧೭."ಕಡುಚತುರ ನುಡಿಯದಿರು ನಾಲಗೆ ಹಿಡಿದು ಕೊಂಡೊಯ್ವರು ನಿನ್ನ" ಇಲ್ಲಿ ಹಿಡಿದು ಕೊಂಡೋಗುವವರು ಯಾರು?
✍ಯಮನ ಭಟರು.✅
೧೮.ಆಸೆ ಮಾಡಲು ಬೇಡ ದೋಷಕಾರ್ತಿ ನಾನು.......ಪುರಂದರವಿಠಲ ದಾಸಯ್ಯ.
☄ಶೇಷಾದ್ರಿ.
☄ಸಹ್ಯಾದ್ರಿ
☄ಗೊಮ್ಮಟಾದ್ರಿ
☄ವಿಜಯ.
✍ಶೇಷಾದ್ರಿ✅
೧೯.ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಈ ಕೀರ್ತನೆಯಲ್ಲಿ ದಾಸರಿಗೆ ಏನನ್ನು ಕಂಡು ನಗೆ ಬರುತ್ತಿದೆ?
✍ಜಾಣರು ಹಗರಣ ಮಾಡುವುದನ್ನು ಕಂಡು ✅
೨೦.ರೊಕ್ಕ ಎರಡಕ್ಕು ದುಃಖ ಗಕ್ಕನೆ ಹೋದರೆ.........ಕಾಣಕ್ಕ.
✍ಘಾತ✅
೨೧.ಗುರು ಉಪದೇಶವಿಲ್ಲದ ತಂತ್ರ.....ಉಪವಾಸದಂತೆ ಕಾಣಿರೊ
✍ಉರಗ ಉಪವಾಸದಂತೆ.✅
೨೨.ಗುಣನಿಧಿಯೇ ನೀನೆನ್ನ ಋಣವ ಪರಿಹರಿಸೊ ಎಂಬ ಅನುಪಲ್ಲವಿಯನ್ನು ಹೊಂದಿರುವ ಕೀರ್ತನೆಯ ಪಲ್ಲವಿಯನ್ನು ತಿಳಿಸಿ.
✍ಋಣವೆಂಬ ಪಾತಕವು ಬಹುಭಾದೆ ಪಡಿಸುತಿದೆ.✅
೨೩.ನಿಂದಕರನ್ನು ದಾಸರು ಯಾವುದಕ್ಕೆ ಹೋಲಿಸಿದ್ದಾರೆ?
✍ಹಂದಿಗೆ✅
೨೪.ಹೆತ್ತ ಸೂತಕ ಮತ್ತೆ ಹತ್ತುದಿನ ಪರಿಯಂತ ಮೃತ್ಯು ಸೂತಕವು ......?
✍ಹನ್ನೊಂದು ದಿನ✅
೨೫.ಕಲ್ಲುಸಕ್ಕರೆ ಕೊಳ್ಳಿರೊ ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೊ ಎಂಬ ಪಲ್ಲವಿಯೊಂದಿಗೆ ಆರಂಭವಾಗುವ ಕೀರ್ತನೆಯ ಅನುಪಲ್ಲವಿಯನ್ನು ತಿಳಿಸಿ.
✍ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲನಾಭ ಕೃಷ್ಣನ ದಿವ್ಯನಾಮವೆಂಬ
೨೬.ತನ್ನಿಂದ...........ಇಲ್ಲ.
✍ತಟಕಾದರು✅
೨೭.ಪುರಂದರದಾಸರು ಪರಧನ ಪರಸತಿಗೆ ಅಳುಪಿದವನ್ನು ಏನೆಂದು ಕರೆದಿದ್ದಾರೆ?
✍ಹೊಲೆಯ✅
೨೮.ಧರ್ಮವೇ ಜಯವೆಂಬ ದಿವ್ಯಮಂತ್ರ ಮರ್ಮವನರಿತು ಮಾಡಲಿಬೇಕು ತಂತ್ರ ಎಂಬ ಸಾಲುಗಳೊಂದಿಗೆ ಪ್ರಾರಂಭವಾಗುವ ಕೀರ್ತನೆಯ ಕೊನೆಯ ಸಾಲು.
✍ಕೊಂಡಾಡಿ ತಾ ಧನ್ಯನಾಗಬೇಕು.
ಭಾಗ-3
೧.ಆಸೆಯ ತೋರಿ ಭಾಷೆಯ ತಪ್ಪುವವ.......
✍ಹೊಲೆಯ✅
೨.ಸುಳಾದಿ:ಲಯಪ್ರಧಾನ::ಕೀರ್ತನ:...✍ಸ್ವರಪ್ರಧಾನ✅
೩.ಬಾಗಿದ ಕಬ್ಬು. ನಾನಾ ವರ್ಣದ ಹಸುವಿನ ಬಗ್ಗೆ ಹೇಳುವ ಪುರಂದರದಾಸರ ಕೀರ್ತನದ ಮೊದಲ ಸಾಲು ಇದು....
✍ಆವ ಕುಲವಾದರೇನು✅
೪.ಇಕ್ಕಲಾರೆ ಕೈಯಂಜಲು ಇದರ ಮುಂದಿನ ಸಾಲು......
✍ಚಿಕ್ಕಮಕ್ಜಳು ಅಳುತಾವೆ ಹೋಗೋ ದಾಸಯ್ಯ✅
೫.ಪುರಂದರ ವಿಠಲನ ಸಂದರುಶನವಾಗುವುದು ಎಂದು....
✍ಇಂದು.✅
೬.ಹೆತ್ತ ಸೂತಕ ಹತ್ತು ದಿನ: ಋಣಸೂತಕ:.......
✍ಜನ್ಮ ಜನ್ಮಾಂತರದಿ✅
೭.ಕಡುಮೂರ್ಖರಿಗೆ ಕಾಲವಯ್ಯ ಎಂಬ ಸಾಲು ಯಾರ ಕೀರ್ತನೆಯಲ್ಲಿ ಇದೆ.
✍ಪುರಂದರದಾಸರು.✅
೮.ಕುಸುಮವಾಸನೆಯಿಲ್ಲ, ಕೂದಲು ಸ್ಥಳವಿಲ್ಲ, ರಸದಲ್ಲಿ ಸ್ವಾದವು ವಿಷದಂತೆ ಇರುತಿಹ" ಇಲ್ಲಿ ಪುರಂದರದಾಸರು ಯಾವ ಜೊತೆ ಯಾರನ್ನು ಹೋಲಿಸಿದ್ದಾರೆ?
✍ಗಣಪತಿ ಸಕೆ☄
ತ್ರದಿಂದ✅
೯."ಅಂಗನೇರಿಗೆ ನಿನ್ನಂತರಂಗವ ಹೇಳದಿರು," ಇಲ್ಲಿ "ಅಂಗನೇರಿ" ಅರ್ಥವೇನು?
✍
೧೦.ಪುರಂದರದಾಸರು "ಪರದೇಶಿ" ಎಂದಿದ್ದು ಯಾರನ್ನು?
✍ಪುರಂದರವಿಠಲ✅
೧೧.ಮೋಸ ಮಾಡುವವನ ಹೆಸರು ಯಾರಿಗೆ ಇಡಬೇಕು?
✍ಮಗನಿಗೆ.✅
೧೨.ಪುರಂದರದಾಸರು ರಚಿಸಿದ ಲಕ್ಷ್ಯಗೀತಗಳ ಬಗ್ಗೆ ಯಾವ, ಯಾರ ಕೃತಿಯಲ್ಲಿ ಪ್ರಸ್ತಾಪವಿದೆ?
✍ತುಳುಜಾಜಿಯ ಸಂಗೀತ ಸಾರಾಮೃತ.✅
೧೩.ಪುರಂದರದಾಸರು ಹೇಳಿದಂತೆ ಅವರು ರಚಿಸಿದ ಕೃತಿಗಳ ಸಂಖ್ಯೆ ಎಷ್ಟು?
✍೪,೭೫೦೦೦✅
೧೪.ತಮಿಳುನಾಡಿನಲ್ಲಿ "ಪಿಳ್ಳಾರಿ" ಎಂದರೆ.....
✍ಗಣಪತಿ✅
೧೫."ಪಿಳ್ಳಾರಿ ಗೀತೆ" ಎಂದರೆ....
✍ಗಣಪತಿ ಸ್ತೋತ್ರದಿಂದ✅
೧೬.ತುಳುಜಾಜಿ ಮಹಾರಾಜರು ಯಾವ ಸ್ಥಳದ ದೊರೆ....
✍ತಂಜಾವೂರು.✅
೧೭.ಸುಳಾದಿಯ ಮುಖ್ಯ ಲಕ್ಷಣ...
✍ಒಂದೊಂದು ರಾಗ ಒಂದೊಂದು ತಾಳದಲ್ಲಿರುತ್ತದೆ.✅
೧೮......ನ್ನು ತಾಳಮಾಲಿಕೆ ಎನ್ನಬಹುದು.
✍ಸುಳಾದಿ✅
೧೯.ಸುಳಾದಿ ರಚಿಸಿದ ಮೊದಲಿಗರು: ಶ್ರೀಪಾದರಾಯ::ಸುಳಾದಿ ಬಹುವಾಗಿ ಬಳಕೆಗೆ ತಂದವರು:
✍ಪುರಂದರದಾಸರು✅
೨೦........ಇದರ ತದ್ಭವ ರೂಪ ಉಗಾಭೋಗ.
✍ಉದ್ಗ್ರಾಹಭೋಗ✅
೨೧.ಪುರಂದರದಾಸರು ನಂಬಿದ ಮತ?
✍ಮದ್ವಮತ✍
*****

ಸೂಪರ್ ಸರ್ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿಸೂಪರ್ ಸರ್ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ