ಸಣ್ಣಕತೆಗಳು-ಜಿ.ಎಚ್.ನಾಯಕ್
1) ಕೊನೆಯ ಗಿರಾಕಿ ಕಥೆಯ ನಾಯಕಿ ಯಾರು.
1) ಕಾಣಿ 2)ಚನ್ನಿ 3)ನಾಗಮ್ಮ 4)ದೇವಿ
2)ಇದು ಕುವೆಂಪುರವರ ಕಥೆಯಾಗಿದೆ.
1)ಯಾರು ಅರಿಯದ ವೀರ 2)ತಬ್ಬಲಿಗಳು 3)ನಿವೃತ್ತರು 4)ಹಂಗಿನರಮನೆ
3)"ದೇವೂರು" ಯಾವ ಕಥೆಯಲ್ಲಿ
ಬರುವ ಬರುವ ಹಳ್ಳಿ ˌ
1)ಅಮಾಸ 2)ಹ್ಯಾಂಗೋವರ್ 3)ಕ್ಷಿತೀಜ 4)ಕೊನೆಯದಾರಿ
4)ಈ ಕೆಳಗಿನ ಯಾವ ಕಥೆಯಲ್ಲಿ ಲೆಖಕರು ವಕೀಲರಾಗಿದ್ದರು .
1)ನಾಲ್ಕುಮೊಳ ಭೂಮಿ 2)ನಾ ಕೊಂದ ಹುಡುಗಿ 3)ನಿವೃತ್ತರು 4)ಕ್ಲೀಪ್ ಜಾಯಿಂಟ್
5)ಕೆಳಗಿನ ಯಾವ ಪಾತ್ರ "ಕಮಲಾಪೂರದ ಹೊಟ್ಲನಲ್ಲಿ "ಕಥೆಯಲ್ಲಿ ಬರುತ್ತದೆ.
1) ಪೂರ್ಣಸ್ವಾಮಿ ಅಯ್ಯಂಗಾರ 2)ರಂಗಪ್ಪಗೌಡ 3)ಹೊನ್ನಪ್ಪಚಾರಿ 4)ಗೋವಿಂದಮೂರ್ತಿ
6)"ಬಸಣ್ಣ" ಯಾವ ಕಥೆಯಲ್ಲಿ ಬರುವ ಪಾತ್ರ.
1) ಸಂಬಂಧಗಳು 2)ಅಮಾಸ 3)ತಬ್ಬಲಿಗಳು 4)ಹ್ಯಾಂಗೋವರ್
7)ಹಡಗಿನ ಪ್ರಯಾಣದೊಂದಿಗೆ ನಡೆಯುವ ಕಥೆ ಇದಾಗಿದೆ .
1)ಹ್ಯಾಂಗೋವರ್ 2)ಕ್ಲಿಪ್ ಜಾಯಿಂಟ್ 3)0_0=0 4)ಕ್ಷಿತಿಜ
8)ಪ್ರಗತಿಶೀಲ ಮಾರ್ಗದ ಲೇಖಕರ ಕಥೆ ಇದಾಗಿದೆ .
1)ಯಾರು ಅರಿಯದ ವೀರ 2)ಕೊನೆಯಗಿರಾಕಿ 3)ದರ್ಮಕೊಂಡದಕಥೆ 4)ಶ್ರಾದ್ಧ
9)ಕೊನೆಯದಾರಿ ಕಥೆಯ ಲೇಖಕಿಯರು ಯಾರು.
1)ತ್ರಿವೇಣಿ 2)ರಾಜಲಕ್ಷ್ಮಿ 3)ಕೊಡಗಿನಗೌರಮ್ಮ 4) ವೀಣಾ ಎಲಬುರ್ಗಿ
10)ಅಬಚೂರಿನ ಪೋಸ್ಟಾಪೀಸು ಕಥೆಯಲ್ಲಿ ಬರುವ ಬೋಬಣ್ಣನ ಮಗಳು .
1)ಸೀತಾ 2)ಪದ್ಮಿ 3)ಮಂದಾಕಿನಿ 4)ದೇವಿ
11)ಅವ್ವ ಬಂಗಾರದಂತ ಮಗನ್ನ ಹೆತ್ತು ಕೊಂಡಿದೀಯಾ.ನಿನ್ನಗುಣ ಹೆಂಗೊ.ಆ ಮೊಗಾನೂ ಹಂಗೆ ಐತಿ ಮಾತು ಬರುವ ಕಥೆ.
1)ಧರ್ಮಕೊಂಡದಕಥೆ 2)ಮೊಸರಿನ ಮಂಗಮ್ಮ 3)ಗುರುಗಳೆ ಮಹಿಮೆ 4)ಶ್ರಾದ್ಧಾ
12)ಈ ಕೆಳಗಿನ ಯಾವ ಕಥೆಗಾರ/ಲೇಖಕರಿಗೆ ಜ್ಞಾನಪೀಠ ಪ್ರಶಸ್ತಿ ಲಬಿಸಿದೆ.
1)ಕೆ .ಪಿ . ಪೂರ್ಣಚಂದ್ರ ತೇಜಸ್ವಿ 2)ದೇವನೂರ ಮಹಾದೇವ 3)ಯು ಆರ್ ಅನಂತಮೂರ್ತಿ 4)ಬಸವರಾಜ ಕಟ್ಟಿಮನಿ
13)ಇದರಲ್ಲಿ ಯಾವ ಹೊಂದಾಣಿಕೆ ಸರಿಯಾಗಿದೆ.
1)ಮಂಗಮ್ಮ—ಕೊನೆಯಗಿರಾಕಿ
2)ದೇವಿ—ಮೊಸರಿನ ಮಂಗಮ್ಮ
3)ನಾಗಮ್ಮ—ಧರ್ಮಕೊಂದಕಥೆ
4)ಮಂದಾಕಿನಿ—ಕ್ಷಿತಿಜ
14) "ಕೆಂಪುಸಮುಂದ್ರ "ಯಾವ ಕಥೆಯಲ್ಲಿ ಪ್ರಾಸ್ತಾಪವಾಗುತ್ತದೆ.
1)ಯಾರುಹಿತವರು ನಿನಗೆ 2)ಅಣ್ಣಯ್ಯನ ಮನಶಾಸ್ತ್ರ3)ಕ್ಷಿತಿಜ 4)ಕ್ಲಿಪ್ ಜಾಯಿಂಟ್
15) ಕನ್ನಡದ ಸಣ್ಣಕಥೆಗಳ ಸಂಗ್ರಹದ ಕೃತಿಯಲ್ಲಿ ಒಂದೆ ಒಂದು ಮಹಿಳಾ ಲೇಖಕಿಯರ ಕಥೆ ಇದಾಗಿದೆ .
1)ಸಂಬಂಧಗಳು 2)ತಬ್ಬಲಿಗಳು 3)ಕೊನೆಯಗಿರಾಕಿ 4)ಕೊನೆಯದಾರಿ
ಉತ್ತರಗಳು
1) 1.ಕಾಣಿ2) 2.ಯಾರು ಅರಿಯದವೀರ
3) 4.ಕೊನೆಯದಾರಿ
4) 1.ನಾಲ್ಕುಮೊಳ ಭೂಮಿ
5) 1.ಪೂರ್ಣಸ್ವಾಮಿ ಅಯ್ಯಂಗಾರ
6) 2 .ಅಮಾಸ
7) 4.ಕ್ಷಿತಿಜ
8) 2 .ಕೊನೆಯಗಿರಾಕಿ
9) 4.ವೀಣಾ ಎಲಬುರ್ಗಿ
10) 1.ಸೀತಾ
11) 2 .ಮೊಸರಿನ ಮಂಗಮ್ಮ
12) 3.ಯು ಆರ್ ಅನಂತಮೂರ್ತಿ
13) 4.ಮಂದಾಕಿನಿ—ಕ್ಷಿತಿಜ
14) 3.ಕ್ಷಿತಿಜ
15) 4.ಕೊನೆಯದಾರಿ
ಸರ್ ನಾವು ಈ ಗ್ರೂಪಿಗೆ ಹೇಗೆ ಸೇರುವುದು
ಪ್ರತ್ಯುತ್ತರಅಳಿಸಿ