ಪಾಶ್ಚಾತ್ಯ ಕಾವ್ಯಮೀಮಾಂಸೆ


೧. ಅನುಕರಣ  ತತ್ವ ( Theory of Imitation) ವನ್ನು ಪ್ರತಿಪಾದಿಸಿದವರು ಯಾರು?

೨. ಕ್ರಿ.ಶ. ೩ ನೇ ಶತಮಾನದಿಂದ ೧೬ನೇ ಶನಮಾನದ ವರೆಗಿನ ಅವಧಿಯನ್ನು ಪಾಶ್ಚಾತ್ಯ ವಿಮರ್ಶೆ ಯ ದೃಷ್ಟಿಯಿಂದ ಹೀಗೆಂದು ಕರೆಯಲಾಗುತ್ತದೆ?

೩. ಇಟಾಲಿಯನ್ ಭಾಷೆಯಲ್ಲಿಯೇ ಮೊಟ್ಟ ಮೊದಲು ಕಾವ್ಯಮೀಮಾಂಸೆಯನ್ನು ಬರೆದವರು ಯಾರು?

೪. Defence of poesie ಕೃತಿಯ ಕರ್ತೃ ಯಾರು?

೫. ಪಾಶ್ಚಿಮಾತ್ಯ ಕಾವ್ಯಮೀಮಾಂಸೆ ದೃಷ್ಟಿಯಿಂದ ೧೭-೧೮ನೇ ಶತಮಾನಗಳನ್ನು ಹೀಗೆಂದು ಕರೆಯಲಾಗುತ್ತದೆ?

೭. Defence poetry ಕೃತಿಯ ಕರ್ತೃ ಯಾರು?

೮. The principles of literary criticism ಕೃತಿಯ ಕರ್ತೃ ಯಾರು?


** ಉತ್ತರಗಳು

೧. ಅರಿಸ್ಟಾಟಲ್

೨. ಅಂಧಕಾರ ಯುಗ

೩. ಡ್ಯಾನಿಯಲ್ಲೋ

೪. ಡ್ಯಾನಿಯಲ್ಲೋ

೫. ಅಭಿನವ ಸಂಪ್ರದಾಯ ಯುಗ

೬. ಈ ಕ್ರಮ ಸಂಖೆಯ ಪ್ರಶ್ನೆ ಇಲ

೭. ವಡ್ಸ್ ವರ್ತ್

೮. ಡಿ. ಎ. ರಿಚರ್ಡ್ಸ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ